Sunday, July 30, 2017

SAMOOHIKA BHAGWAN JIHVESHWARA JAYANTHI CELEBRATIONS

Hari om🙏🙏
Last year the Bhagwan Jihveshwar jayanthi was Super success.
The expectation of SWAKULA Bandhus would have gone up
No automatic alt text available.
We need to ensure that the success is replicated.
We have got exactly 1 week from today
a) to plan
b) to co-ordinate
C) to organise
d) to bring it to reality
Thus, it's absolutely essential that each member of Swakula Sali Community takes responsibility and coordinates with his team/association and makes the Utsav an event to remember!!!
Priya Swakulasali Samaja Bandhus 💐 🙏 💐
Bhagawan Sree Jihveshvara Maharaj Jayanthotsava & Dindi Pallakki Utsava
Please find attached herewith for Invita



tion and Handbill of Bhagwan Shree Jihveshwara Jayanthi.
Date: 6th August 2017, Sunday
Place : Sree Anantha Swamy Ashrama & Sree Chandramouleshwara Bhavana, Gandhinagara, Bengaluru
Time : 8.00 am onwards
We request your gracious presence with family and relatives and make our Kuladevata Lord Bhagwan Shree Jihveshwara Jayanthi a Grand Success.
Please share the Invitation and Handbill among Swakulasali Community bandhus.

Jai Jihveshwara.. Jai Swakulasali. 
ಪ್ರಿಯ ಸ್ವಕುಳಸಾಳಿ ಸಮಾಜ ಬಾಂಧವರೇ,

ಆಗಸ್ಟ್ 5, 2017 ಶನಿವಾರ ಶ್ರಾವಣ ಶುದ್ಧ ತ್ರಯೋದಶಿ, ಅಂದು ನಮ್ಮ ಸ್ವಕುಳಸಾಳಿ ಸಮಾಜದ ಕುಲದೇವರಾದ "ಭಗವಾನ್ ಶ್ರೀ ಜಿಹ್ವೇಶ್ವರ" ಪರಶಿವನ ಜಿಹ್ವೇಯಿಂದ ಜನಿಸಿದ ಪರ್ವ ದಿನ. ತತ್ಸಂಬಂಧ ಅಂದು 'ಜಿಹ್ವೇಶ್ವರ ಜಯಂತಿಯನ್ನು" ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ, ದೇವಸ್ಥಾನಗಳಲ್ಲಿ ಸರಳವಾಗಿ ಆಚರಿಸಿ, ಭಾನುವಾರ ತಾ|| 6-august-2017 ರಂದು ಸಮಸ್ತ ಕುಲಬಾಂಧವರೆಲ್ಲರೂ ಸೇರಿ "ಶ್ರೀ ಜಿಹ್ವೇಶ್ವರ ಜಯಂತ್ಯೋತ್ಸವವನ್ನು" ಶ್ರದ್ಧಾ-ಭಕ್ತಿ ಹಾಗೂ ವಿಜೃಂಭಣೆಯಿಂದ ಸಾಂಪ್ರದಾಯಿಕ ಪಂಢರಿ ಭಜನೆ, ದಿಂಡಿ-ಪಲ್ಲಕ್ಕಿ ಮೆರವಣಿಯೊಂದಿಗೆ ಅದ್ದೂರಿಯಾಗಿ ಆಚರಿಸುವ ಕಾರ್ಯಕ್ರಮದಲ್ಲಿ ಬಂಧು-ಬಾಂಧವರೊಡನೆ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ 'ಜಿಹ್ವೇಶ್ವರ ಜಯಂತಿಯನ್ನು' ಅತ್ಯಂತ ಯಶಸ್ವಿಯಾಗಿಸಬೇಕೆಂದು ಸ್ವಕುಳಸಾಳಿ ಸಂಘ, ಹುರಿಯೋಪೇಟೆ, ಬೆಂಗಳೂರು ಪರವಾಗಿ ನಮ್ರ ವಿನಂತಿ.

ಸ್ಥಳ: ಶ್ರೀ ಚಂದ್ರಮೌಳೇಶ್ವರಸ್ವಾಮಿ ಭವನ ಮತ್ತು ಶ್ರೀ ಅನಂತಸ್ವಾಮಿ ಆಶ್ರಮದ ಆವರಣ.
ದಿನಾಂಕ: ಭಾನುವಾರ, 6ನೇ August 2017 ಬೆಳಿಗ್ಗೆ 8 am onwards...🙏🙏🙏

Regards,
Srikanth Matrubai


Also visit http://goodfundsadvisor.blogspot.com
Bookmark and Share

1 comment: